MANEKALLATANA: TUMKUR ವೈದ್ಯ ದಂಪತಿ ಮನೆಗೆಲಸದಾಕೆಯ ಮಹಾ ವಂಚನೆ: ಸುಮಾರು 1 ಕೆಜಿ ಚಿನ್ನ, ವಜ್ರ ಕದ್ದ ಸ್ನೇಹ ಅಂದರ್
Published Nov 21, 2026
Likes: 896Comments: 99+24h: +57KAvg views/h: 5K
Performance in numbers
Figures as of Nov 24, 2026, 3:20 AM UTC.
MANEKALLATANA: TUMKUR ವೈದ್ಯ ದಂಪತಿ ಮನೆಗೆಲಸದಾಕೆಯ ಮಹಾ ವಂಚನೆ: ಸುಮಾರು 1 ಕೆಜಿ ಚಿನ್ನ, ವಜ್ರ ಕದ್ದ ಸ್ನೇಹ ಅಂದರ್ by TV5 Kannada has 425K views, 3 days after it was published on November 21, 2026.
It is getting 440 views an hour now, 244× what TV5 Kannada’s uploads usually get (1K).
Its best day so far was Nov 23, with 253K views, and it is watched most around 9 AM UTC.
| Views | 425K | 424,641 |
|---|---|---|
| Views in the last 24 hours | +57K | +56,522 |
| Views per hour now | 440 | |
| Times its channel’s usual | 244× | 244.4× |
| Its channel’s usual per upload | 1K | 1,349 |
| Best day | Nov 23 · 253K | 252,873 |
| Busiest hour | 9 AM UTC | |
| Likes | 896 | |
| Comments | 99 | |
| Published | November 21, 2026 | |
| Category | News & Politics | |
| Channel | TV5 Kannada | |
| Channel subscribers | 3M |
Views
425K
+57K · 24 h
Views/h now
440
▼ 19%
× usual
244×
its usual 1K
Views per day
253K
best day, Nov 23
When it’s watched
9 AM
its busiest hour, your time
Where it charts
Not on any chart we track right now.
From the YouTube record
Fields of the video as the YouTube API returns them.
- Published
- Nov 21, 2026, 3:17 AM
- Duration
- –
- Category
- News & Politics
- Audio language
- Kannada (kn)
- Title language
- English (en-IN)
- Captions
- No
- Definition
- HD
- Format
- 2D
- License
- Standard YouTube
- Licensed content
- Yes
- Embeddable
- Yes
- Made for kids
- No
- Age-restricted
- No
- Paid promotion
- No
- Public stats
- Yes
Live stream or premiere
- Scheduled
- Nov 21, 2026, 3:17 AM
- Started
- Nov 21, 2026, 3:17 AM
Topics
- Society
Title and description in 1 languages
- English
Tags (13)
- tumakuru crime news
- domestic helper gold theft tumakuru
- tv5 kannada
- tumakuru jayanagar police arrest
- tv5 kannada news
- gold theft karnataka
- kannada news
- sneha arrest tumakuru
- tv5 kannada live
- tumakuru breaking news
- tv5 karnataka
- karnataka crime news
- doctor house theft tumakuru
Description
MANEKALLATANA: TUMKUR ವೈದ್ಯ ದಂಪತಿ ಮನೆಗೆಲಸದಾಕೆಯ ಮಹಾ ವಂಚನೆ: ಸುಮಾರು 1 ಕೆಜಿ ಚಿನ್ನ, ವಜ್ರ ಕದ್ದ ಸ್ನೇಹ ಅಂದರ್ | tv5kannada ತುಮಕೂರು ನಗರದ ಜಯನಗರ ನಿವಾಸದಲ್ಲಿ ಮನೆಗೆಲಸದಾಕೆಯಾಗಿದ್ದ ಸ್ನೇಹ ಎಂಬ ಯುವತಿ ಪ್ರತಿಷ್ಠಿತ ಕಿಡ್ನಿ ವೈದ್ಯ ದಂಪತಿಯ ಮನೆಯಲ್ಲಿ ಸುಮಾರು ಒಂದು ಕೆಜಿ ಚಿನ್ನಾಭರಣ ಮತ್ತು ವಜ್ರವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಶ್ರಯ ನೀಡಿ ಮೂರು ಹೊತ್ತಿನ ಊಟ ನೀಡಿದ್ದ ವೈದ್ಯ ದಂಪತಿ ಹೊಸ ಕಿಡ್ನಿ ಆಸ್ಪತ್ರೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದ ವೇಳೆ ಮನೆಯ ಲಾಕರ್ ತೆರೆಯಲು ಮುಂದಾದಾಗ ಕೀ ಕಾಣೆಯಾಗಿದ್ದು, ಕೀ ಮೇಕರ್ ಮೂಲಕ ಲಾಕರ್ ತೆರೆದಾಗ ಕಳವು ಪ್ರಕರಣ ಬಯಲಾಗಿದೆ. ಕಳವು ಮಾಡಿದ ಹಣದಿಂದ ಆರೋಪಿ ಸ್ನೇಹ ಕಾರ್, ಆಟೋ, ಬೈಕ್ ಸೇರಿದಂತೆ ಫ್ರಿಡ್ಜ್, ಟಿವಿ, ವಾಷಿಂಗ್ ಮಿಷನ್ನಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ನೇಹ ಹಾಗೂ ಆಕೆಗೆ ಸಹಾಯ ಮಾಡಿದ್ದ ಮತ್ತೋರ್ವ ಮಹಿಳೆಯನ್ನು ಬಂಧಿಸಿ, 220 ಗ್ರಾಂ ಚಿನ್ನಾಭರಣ ಮತ್ತು ಖರೀದಿಸಿದ್ದ ವಾಹನಗಳು ಹಾಗೂ ಉಪಕರಣಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಆರೋಪಿ ಮನೆ ಮಾಲೀಕರನ್ನು ಕೊಲ್ಲುವ ಸಂಚು ಕೂಡ ರೂಪಿಸಿದ್ದಳು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ ಎಂದು ವೈದ್ಯ ದಂಪತಿ ತಿಳಿಸಿದ್ದಾರೆ. In Tumakuru's Jayanagar locality, a domestic helper named Sneha was arrested for allegedly stealing around 1 kg of gold ornaments and diamonds from the residence of a prominent kidney specialist couple. The theft came to light when the couple, who had invited Chief Minister Siddaramaiah to inaugurate a new kidney hospital, could not find the locker key and called a locksmith to open it. Police investigation revealed that the accused used proceeds from the stolen valuables to buy a car, auto, bike, and household appliances including a refrigerator, television, and washing machine. Jayanagar police arrested Sneha along with another woman who assisted her, recovered 220 grams of gold along with the purchased vehicles and appliances, and remanded the accused to judicial custody. According to the homeowners, the investigation also uncovered that the accused had planned to murder them. #TumakuruNews #CrimeNews #JayanagarPolice #KarnatakaCrime #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬Show all
MANEKALLATANA: TUMKUR ವೈದ್ಯ ದಂಪತಿ ಮನೆಗೆಲಸದಾಕೆಯ ಮಹಾ ವಂಚನೆ: ಸುಮಾರು 1 ಕೆಜಿ ಚಿನ್ನ, ವಜ್ರ ಕದ್ದ ಸ್ನೇಹ ಅಂದರ್ | tv5kannada ತುಮಕೂರು ನಗರದ ಜಯನಗರ ನಿವಾಸದಲ್ಲಿ ಮನೆಗೆಲಸದಾಕೆಯಾಗಿದ್ದ ಸ್ನೇಹ ಎಂಬ ಯುವತಿ ಪ್ರತಿಷ್ಠಿತ ಕಿಡ್ನಿ ವೈದ್ಯ ದಂಪತಿಯ ಮನೆಯಲ್ಲಿ ಸುಮಾರು ಒಂದು ಕೆಜಿ ಚಿನ್ನಾಭರಣ ಮತ್ತು ವಜ್ರವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಶ್ರಯ ನೀಡಿ ಮೂರು ಹೊತ್ತಿನ ಊಟ ನೀಡಿದ್ದ ವೈದ್ಯ ದಂಪತಿ ಹೊಸ ಕಿಡ್ನಿ ಆಸ್ಪತ್ರೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದ ವೇಳೆ ಮನೆಯ ಲಾಕರ್ ತೆರೆಯಲು ಮುಂದಾದಾಗ ಕೀ ಕಾಣೆಯಾಗಿದ್ದು, ಕೀ ಮೇಕರ್ ಮೂಲಕ ಲಾಕರ್ ತೆರೆದಾಗ ಕಳವು ಪ್ರಕರಣ ಬಯಲಾಗಿದೆ. ಕಳವು ಮಾಡಿದ ಹಣದಿಂದ ಆರೋಪಿ ಸ್ನೇಹ ಕಾರ್, ಆಟೋ, ಬೈಕ್ ಸೇರಿದಂತೆ ಫ್ರಿಡ್ಜ್, ಟಿವಿ, ವಾಷಿಂಗ್ ಮಿಷನ್ನಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ನೇಹ ಹಾಗೂ ಆಕೆಗೆ ಸಹಾಯ ಮಾಡಿದ್ದ ಮತ್ತೋರ್ವ ಮಹಿಳೆಯನ್ನು ಬಂಧಿಸಿ, 220 ಗ್ರಾಂ ಚಿನ್ನಾಭರಣ ಮತ್ತು ಖರೀದಿಸಿದ್ದ ವಾಹನಗಳು ಹಾಗೂ ಉಪಕರಣಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಆರೋಪಿ ಮನೆ ಮಾಲೀಕರನ್ನು ಕೊಲ್ಲುವ ಸಂಚು ಕೂಡ ರೂಪಿಸಿದ್ದಳು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ ಎಂದು ವೈದ್ಯ ದಂಪತಿ ತಿಳಿಸಿದ್ದಾರೆ. In Tumakuru's Jayanagar locality, a domestic helper named Sneha was arrested for allegedly stealing around 1 kg of gold ornaments and diamonds from the residence of a prominent kidney specialist couple. The theft came to light when the couple, who had invited Chief Minister Siddaramaiah to inaugurate a new kidney hospital, could not find the locker key and called a locksmith to open it. Police investigation revealed that the accused used proceeds from the stolen valuables to buy a car, auto, bike, and household appliances including a refrigerator, television, and washing machine. Jayanagar police arrested Sneha along with another woman who assisted her, recovered 220 grams of gold along with the purchased vehicles and appliances, and remanded the accused to judicial custody. According to the homeowners, the investigation also uncovered that the accused had planned to murder them. #TumakuruNews #CrimeNews #JayanagarPolice #KarnatakaCrime #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
◆ Calculated by viralshooter · all other figures from the YouTube API